Dheera Dheera Song Lyrics ಒಡಲಾಳದಿ ಮುಚ್ಚಿಟ್ಟ ಕೆಂಡವ ಕಟ್ಟು ಬಿಚ್ಚಿಟ್ಟ ಗಂಡೆದೆ ಧೀರ ಕಣಕಣವನು ಅಡಿಮುಡಿಯನು ಕೆಣಕಿ ರೋಷ ಬಿಚ್ಚಿಟ್ಟ ಎಂಟೆದೆ ಶೂರ ಕಲಿಕುಳ ಕೆಣಕಿ…