Kaadu Kulithe Video Song – Vivegam

Kaadu Kulithe is the song from the movie Vivegam. lyrics were written by Naveen. Music Composed by Anirudh Ravichander. This song is sung by Sparsh Ashwini

Also, check Vivegam Video Songs

 • Song:Kaadu Kulithe
 •  Singer: Sparsh, Ashwini
 • Lyrics :Naveen
 • Music :Anirudh Ravichander
Also, Read about :

Naale Namma Manelondu Video Song – Butterfly

Nalle Namma Manelondu is the song from the movie Butterfly. lyrics were written by Yogaraj Bhat. Music Composed byAmit Trivedi. This song is sung by Jassie Gift & Ananya Bhat

Also check Butterfly video song

 • Movie: Butterfly
 • Singers: Jassie Gift & Ananya Bhat
 • Music: Amit Trivedi
 • Lyrics: Yogaraj Bhat

Also, Click here to Know where to watch Malayalam Movies :

Ondanondu Ooralli video Song – Gosi Gang

Ondanondu Ooralli is the song from the movie Gosi Gang. lyrics were written byK. Kalyan. Music Composed by Aravrishik. This song is sung by Avinash Chabbi, Anuradha Bhat

Also, check Gosi Gang Video Song

 • Movie: Gosi Gang
 • Song: Ondanondu Ooralli
 • Singer: Avinash Chabbi, Anuradha Bhat
 • Lyrics: K. Kalyan
 • Music: Aravrishik

Ondanondu Ooralli Song Lyrics

ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದನು
ಊರ ಮನೆ ಮನೆಯ ಬೆಳಕಾಗಿ ಇದ್ದನು
ಜನಕಾಗೆ ಕನಸ ಕೋಟೆ ಕಟ್ಟಿದ
ನಂಬಿ ಬಂದ ಜನಕೆ ಪ್ರಾಣ ಒತ್ತೆ ಇಟ್ಟನು
ನಾನು ನನ್ನದೇನುವಾ ಆಸೆ ಕಟ್ಟಿ ಇಟ್ಟನು
ಅವನೇ ನಮ್ಮ ಮಣ್ಣಿನ ಮಗ
ಅಳಿಯದು ಹೆಸರು ನೂರು ಯುಗ
ಜನರೇ ಮೆಚ್ಚಿದ ಬಂಗಾರಾದ ಮನುಷ್ಯ

ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದನು
ಊರ ಮನೆ ಮನೆಯ ಬೆಳಕಾಗಿ ಇದ್ದನು

ಒಂದು ಮುತ್ತಿನ ಕಥೆ ಮುತ್ತುರಾಜನ ಕಥೆ
ನೀ ಹೋಗೋ ದಾರಿಗೆ ಹೂ ಬಿತ್ತಿದ ಕಥೆ
ನೀ ನಾಳೆ ನಂಬಿ ಬದುಕೋ ಕಂದ
ಯುವರಾಜ ನೀನು ರಾಜ ವಂಶದವನು
ಒಳ್ಳೆತನ ಇರುವ ಒಳ್ಳೆ ಮನೆಯವನು

ಕಾದರು ನೋಡಲು ನಿನ್ನ ಮುಖ
ತಿಳಿಯೋ ಅವರ ಕಷ್ಟ ಸುಖ
ಭೋಗವ ಬಿಟ್ಟವ ಬಂಗಾರಾದ ಮನುಷ್ಯ

ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದನು
ಊರ ಮನೆ ಮನೆಯ ಬೆಳಕಾಗಿ ಎದ್ದನು

Also, Click here to know where to watch Malayalam Movies:

Baayaarike Video Song – Face 2 face

Baayaarike is the song from the movieFace 2 Face. lyrics were written by Jayanth Kaikini. Music Composed by Lokesh Dadhich. This song is sung by Armaan Malik

Also, check Face 2 Face Video Song

 • Song: Baayaarike
 • Singer: Armaan Malik
 • Lyricist: Jayanth Kaikini
 • Flute: Lokesh Dadhich

 

Baayaarike Song Lyrics

ಮನಸಿ ..

ಒರಲ್ಲಿ ನಾನೇಜೇಗ ಕಾನೊಡು ಒಂಡೆ ಮುಖಾ ..
ದಿನಾ ರಾಥರಿ .. ನಿನ್ನನ್ನೂ ನೇನೆಯೋಡ್ ರೊಮಾಂಚಕ ..
ಬೆಲ್ಲಾಡಾ ಹಾಗೆ ಜೀವ ಮೆಲೆಗೆ ಕರಗುವಾಗ
ಎಂಡು ಇಲ್ಲಾಡಾ ಬಾಯರೈಕೆ ನಿಲ್ಲಿಸಿ ಮಾತಾ ನೀನು
ಯಲ್ಲಿಯೋ ನೊಡುವಗ ಎಂಥಾ ಸುಂದರ ಬಾಯರೈಕೆ

ಮನಸಿ ..

ನೀ ಗೀಚಾಡಾ ದಿನಚರಿಯಲಿ ಯಿನೈಡ್ ನನ್ನಾ ಭೂಮಿಕೆ
ಈ ಮೊಹದಿ ಮಾಯ್ ಮರ್ತಾರೆ ಯೆನ್ನುವ ಸನ್ನಾ ಅನ್ಜೈಕೆ
ಹತಿರಾ ಬಾಡು ಕೂಡಾ ದೂರವೇ ನಿಲ್ಲವಾಗಾಗ
ಯೆಂಡು ಇಲ್ಲಾಡಾ ಬೈಯಾರೈಕೆ
ಪ್ರಣವ್ ಹೋಗುವಂತ ಪ್ರೇಮ್ವು ಮೂಡವಗ
ಎಂಥಾ ಸುಂದರ ಬಾಯಾರೈಕೆ
ಆ …

ಮನಸಿ ..

Also, Read About the Details of :

Sanchari Hrudaya Video Song – Chambal

Sanchari Hrudaya is the song from the movie Chambal. lyrics were written by Jayanth Kayakani, GP Rajarathnami & Suni. Music Composed by Poornachandra Thejaswi & Judah Sandy. This song is sung by Abhinandan Mahishale, Shreya Iyer

Also, check Chambal Video Songs

 • Music : Poornachandra Thejaswi & Judah Sandy
 • Lyrics :Jayanth Kayakani, GP Rajarathnami & Suni
 • Singer: Abhinandan Mahishale, Shreya Iyer

Also, Read about:

 

Ninnade Abhiyana Video Sond – Striker

Ninnade Abhiyana is the song from the movie Striker. lyrics were written by Simple Suni. Music Composed by Bharat B J. This song is sung by Vijay Prakash

Also check Striker video songs

 • Song: Ninnade Abhiyana
 •  Singer: Vijay Prakash
 • Lyrics: Simple Suni
 • Music: Bharath B J

Also, Read About:

Gali Gali Video Song – KGF Movie 

 

Gali Gali is dance number song from the movie KGF this is song sung by Neha Kakkar and the music is given by Tanishk Bagchi and the song is written by Rashmi Virag  with featuring Mouni Roy and Yash. Mouni Roy have a special appearance in this song. Whereas this is a reprised version of “Gali Gali Main” from the movie Tridev 1989, and at that time this song is sung by Alka Yagnik and featuring Jackie Shroff and Sangeeta Bijlani and the original lyricist of this song is by Anand Bakshi.

 

Gali Gali Song Lyrics

ಇದಕ್ಕಾಗಿ ನಾನು ನಿಮಗೆ ಧನ್ಯವಾದ ಬೇಕು
ಜಾರ ತೇರಾ ಇರಾಡಾ ಟೋಹ್ ಬಾಟಾ
ಏಯ್ಸ್ ನಜ್ರೆನ್ ತು ಮುಜೆ ಚುರಾ ನಾ
ಜಾರ ತೇರಾ ಇರಾಡಾ ಟೋಹ್ ಬಾಟಾ

ಮುಂದೆ ಹೋಗೋಣ
ನೀವು ಇದರ ಬಗ್ಗೆ ಹೆಚ್ಚು ತಿಳಿಯಲು ಬಯಸಿದರೆ
ಮೇನ್ ಟೆರಿ ಡಿವಾನಿ ತು ಮೇರಾ ದೀವಾನಾ
ಸಮಾಝಾಜರ್ ಕಾ ಇಸ್ಹರ …

ನನಗೆ ಗೆಳತಿ ಇದೆ
ನಿಮ್ಮ ಬಳಿ ಯಾವುದೇ ಹಣವಿದೆ
ನೆಲಮಾಳಿಗೆಗೆ ಹೋಗು
ಆಶಕ್ ಮೀ

ನಾನು ನಿನ್ನನ್ನು ಪ್ರೀತಿಸುತ್ತೇನೆ
ಡೋನೊ ಕೋ ಡೊನ ಪಾಸ್ ಹೋಕ್ ಬಿಯ ಬಾಗಿಲು
ನಾನು ಸೋಯಾಗೆ ಹೋಗಲು ಬಯಸುವುದಿಲ್ಲ
ಮೇರಿ ವಜಾ ಸೆ ತುಜಾಗ ಝರೂರ್

ನೀನು ಹೇಗೆ?
ಸಮಾಜ ಜನ್ಮನ್ ಯೆ ಇಶಾರ

ನನಗೆ ಗೆಳತಿ ಇದೆ
ನಿಮ್ಮ ಬಳಿ ಯಾವುದೇ ಹಣವಿದೆ
ನೆಲಮಾಳಿಗೆಗೆ ಹೋಗು
ಆಶಕ್ ಮೀ

ನನಗೆ ಗೆಳತಿ ಇದೆ
ನಿಮ್ಮ ಬಳಿ ಯಾವುದೇ ಹಣವಿದೆ
ನೆಲಮಾಳಿಗೆಗೆ ಹೋಗು
ಆಶಕ್ ಆವಾರಾ ಮೀ

 

Also, check:

 

Movie Name  KGF
Song Name  Gali Gali
Singers  Neha Kakkar
Lyricist  Rashmi Virag
Music Director  Tanishk Bagchi

Click Here to Watch KGF Full Movie Online

Also, Click here to know where to watch:

Basanni Video Song – Yajamana Movie

 

Basanni is a Kannada Song from the movie Yajamana. This song seems like the item number of the movie sung by V Harikrishna and Varsha featuring Darshan twisting his legs. This song is composed by V Harikrishna and written by Yogaraj Bhat with the audio label of D Beats.

 

Basanni Song Lyrics

ಡಿಸ್ಕೊ ಆಡಲಕ್ಕ ಘಲ್ಲು ಘಲ್ಲು
ಗೆಜ್ಜಿ ಕಟ್ಟೀನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ
ಜಸ್ಟ್ ಬಂದೀನಿ

ನಾವು ವ್ಯಾಪಕವಾಗಿ ಉಳ್ಳಾಗಡ್ಡಿ
ತಿಂದು ಕುಂತಿದ್ವಿ
ನಿಮ್ಮ ಹೆಜ್ಜಿ ಸಪ್ಪಳ ಕೇಳಿ
ಟಕ್ಕನೆ ಎದ್ದು ನಿಂತ್ಕಂಡ್ವಿ
ನಿಮಗೆ ಶೇಕು ಹ್ಯಾಂಡು
ಕೊಡಬೇಕಂತ
ಕೈ ತೊಳಕಂಡ್ವಿ

ಬಸಣ್ಣಿ ಬಾ
ಬಸಣ್ಣಿ ಬಾ
ಬಜಾರು ನಮ್ದ ಇವತ್ತು
ಬಸಣ್ಣಿ ಬಾ

ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ

ಪಿಕ್ಸು ಮಾಡಬೇಕು ಸಂಭಂದಾನ
ಅದಕ ಬಂದೀನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ
ಜಸ್ಟ್ ಬಂದೀನಿ

ಬೆಂಕಿ ಪೆಟ್ಟಿಗೆ ಕಡ್ಡಿ ಹಂಗ
ಒಣಗೀವಿ ನಾವು
ಗೀರ್ಯರ ಗೀರ
ಸುಟ್ಟು ಹೋಕ್ಕಣಿ

ಬರಗಾಲ್ದಾಗ ಸೀಕ್ರೆಟ್ ಆಗಿ
ಬೆಳಸೀವಿ ಹೂವು
ನಂಗಾರ ನೀಡ
ದೊಡ್ಡೋಳಾಕ್ಕಣಿ

ಸಾಕಾಗೋಗೈತಿ ಎಡವಟ್ತಿ ನೀನು
ಸರ್ಕಾರಿ ಸಾಲಿ
ಪ್ರಾಡಕ್ಟು ನಾನು

ನಾವು ಪಾಟಿ ಪೆನ್ಸಿಲ್
ತೆಗೆದು ಮಾಸ್ತರ ಕೈಗೆ ಕೊಡ್ತಿದ್ವಿ
ಲಾಸ್ಟು ಬೆಂಚಿನ ಮ್ಯಾಗೆ
ಫಸ್ಟು ಗೆಳತಿ ಹೆಸುರು ಕೆತ್ತಿದ್ವಿ
ನೀನು ಅವತ್ತು ಸಿಗ್ಬಾರ್ದಿತ್ತ ಹುಡುಗಿ
ಚೆನ್ನಾಗಿರ್ತಿದ್ವಿ

ಇರ್ಲಿ ಬಾ
ಬಸಣ್ಣಿ ಬಾ

ಬಜಾರು ನಮ್ದ ಇವತ್ತು
ಬಸಣ್ಣಿ ಬಾ

ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ

ಮಿಕ್ಸು ಮಾಡಬೇಡ ಕಣ್ಣು ಕಣ್ಣು
ಸುಟ್ಟು ಹೋಕ್ಕಣಿ
ಲಕ್ಸು ಸೋಪು ಹಾಕಿ ಜಳಕ ಮಾಡಿ
ಜಸ್ಟ್ ಬಂದೀನಿ

ಇಳಕಲ್ ಸೀರಿ ಮೊಳಕಾಲ್ ಮ್ಯಾಗ
ಯಾತಕ ಉಡಬಾಕು
ಪ್ಯಾಸನ್ ಅಂದ್ರು ಅದಕ ಉಟ್ಟೀನಿ
ಮಕಮಲ್ ಟೋಪಿ ನಮ್ಮ ತಲಿಮ್ಯಾಲ್
ಯಾಕ ಇಡಬ್ಯಾಕು
ಸಿಂಗಲ್ ಆಗಿ ಸಿಕ್ರ ಹೇಳ್ತನಿ

ಬುಕ್ಕು ಮಾಡೇನಿ
ನಾ ಇನ್ನೆಲ್ಲೊ ಛತ್ರ
ಸೀಮ್ಯಾಗಿಲ್ಲದ್ದು ಏನೈತಿ
ಆಕಿ ಹತ್ರ
ಆಕಿ ನಾಟಿ ಬ್ಯೂಟಿ ಸೈಡಿನಿಂದ
ಥೇಟು ಸಿರಿದೇವಿ
ನಾವು ಚಡ್ಡಿ ಹಾಕದ್ ಕಲ್ತಾಗ್ ಇಂದ
ಪ್ರೀತಿ ಮಾಡೆವಿ

ನೀವು ಬಂದೀರಂತ ನಿಯತ್ತು ಸಲುಪು
ಸೈಡೀಗೆ ಇಟ್ಟಿದ್ವಿ

ಇರ್ಲಿ ಬಾ
ಬಸಣ್ಣಿ ಬಾ

ಬಜಾರು ನಮ್ದ ಇವತ್ತು
ಬಸಣ್ಣಿ ಬಾ

ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ

Also, check:

Movie Name  Yajamana
Song Name  Basanni
Singers  V Harikrishna, Varsha
Lyricist  Yogaraj Bhat
Music Director  V Harikrishna

To know about more songs and mp3 songs visit Kannada.media

Click here to know where to watch: