Ondanondu Ooralli is the song from the movie Gosi Gang. lyrics were written byK. Kalyan. Music Composed by Aravrishik. This song is sung by Avinash Chabbi, Anuradha Bhat
Also, check Gosi Gang Video Song
- Movie: Gosi Gang
- Song: Ondanondu Ooralli
- Singer: Avinash Chabbi, Anuradha Bhat
- Lyrics: K. Kalyan
- Music: Aravrishik
Ondanondu Ooralli Song Lyrics
ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದನು
ಊರ ಮನೆ ಮನೆಯ ಬೆಳಕಾಗಿ ಇದ್ದನು
ಜನಕಾಗೆ ಕನಸ ಕೋಟೆ ಕಟ್ಟಿದ
ನಂಬಿ ಬಂದ ಜನಕೆ ಪ್ರಾಣ ಒತ್ತೆ ಇಟ್ಟನು
ನಾನು ನನ್ನದೇನುವಾ ಆಸೆ ಕಟ್ಟಿ ಇಟ್ಟನು
ಅವನೇ ನಮ್ಮ ಮಣ್ಣಿನ ಮಗ
ಅಳಿಯದು ಹೆಸರು ನೂರು ಯುಗ
ಜನರೇ ಮೆಚ್ಚಿದ ಬಂಗಾರಾದ ಮನುಷ್ಯ
ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದನು
ಊರ ಮನೆ ಮನೆಯ ಬೆಳಕಾಗಿ ಇದ್ದನು
ಒಂದು ಮುತ್ತಿನ ಕಥೆ ಮುತ್ತುರಾಜನ ಕಥೆ
ನೀ ಹೋಗೋ ದಾರಿಗೆ ಹೂ ಬಿತ್ತಿದ ಕಥೆ
ನೀ ನಾಳೆ ನಂಬಿ ಬದುಕೋ ಕಂದ
ಯುವರಾಜ ನೀನು ರಾಜ ವಂಶದವನು
ಒಳ್ಳೆತನ ಇರುವ ಒಳ್ಳೆ ಮನೆಯವನು
ಕಾದರು ನೋಡಲು ನಿನ್ನ ಮುಖ
ತಿಳಿಯೋ ಅವರ ಕಷ್ಟ ಸುಖ
ಭೋಗವ ಬಿಟ್ಟವ ಬಂಗಾರಾದ ಮನುಷ್ಯ
ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದನು
ಊರ ಮನೆ ಮನೆಯ ಬೆಳಕಾಗಿ ಎದ್ದನು
Also, Click here to know where to watch Malayalam Movies: